ಆಮಂತ್ರಣ:
“ನಾವು ಕನ್ನಡಿಗರು - ನಮ್ಮ ಕನ್ನಡ” ಫೇಸ್ಬುಕ್ ಪುಟ ಅರ್ಪಿಸುವ ಉಚಿತ ಆನ್ಲೈನ್ ವಿಚಾರ ಸಂಕಿರಣ
“ಅಂತರಜಾಲವನ್ನು ಸದುಪಯೋಗಪಡಿಸಿಕೊಂಡು ಬದುಕನ್ನು ಶ್ರೀಮಂತಗೊಳಿಸುವುದು ಹೇಗೆ?”
ದಿನಾಂಕ: 30-07-2022 ಶನಿವಾರ ಸಂಜೆ 6.00ರಿಂದ
ಅಂದು ನಮ್ಮೊಂದಿಗೆ:
l ಶ್ರೀ ಸಾತ್ವಿಕ್ ಹೊಸನಗರ, ಪ್ರಾಧ್ಯಾಪಕ
ವಿಷಯ: ಕೌಶಲ ವಿಕಾಸ & ವೃತ್ತಿ ಸಿದ್ಧತೆ
l ಡಾ. ಪ್ರಕಾಶ ಹಂದೆ, ಸಂಶೋಧನಾ ಪ್ರಾಧ್ಯಾಪಕ
ವಿಷಯ: ವೃತ್ತಿಯಲ್ಲಿ ಏಳಿಗೆ
l ಶ್ರೀ ಕೋ. ಚ. ನಾವಡ, ನಿವೃತ್ತ ಬ್ಯಾಂಕರ್
ವಿಷಯ: ದೃಶ್ಯಾವಳಿ ಪ್ರಕಾಶನ
l ಶ್ರೀಮತಿ ಗಾಯತ್ರಿ ಜಗದೀಶ, ಗೃಹಿಣಿ
ವಿಷಯ: ಮನೆಯಿಂದಲೇ ವ್ಯಾಪಾರ
l ಶ್ರೀಮತಿ ಪ್ರಮದಾ ಆದಿತ್ಯ, ಅಧ್ಯಾಪಕಿ
ವಿಷಯ: ಮನೆಯಿಂದಲೇ ಪಾಠ
l ಡಾ. ರಾಜೇಂದ್ರ ಹೆಗ್ಡೆ, ಕೃಷಿ ಸಂಶೋಧಕ
ವಿಷಯ: ಸುಸ್ಥಿರತೆಗಾಗಿ ಸಹಯೋಗ
l ಶ್ರೀ ರವಿ ಮಡೋಡಿ, ತತ್ರಾಂಶ ಅಭಿಯಂತರ
ವಿಷಯ: ಆನ್ಲೈನ್ ಯಕ್ಷಗಾನ
ಪರಿಕಲ್ಪನೆ, ಸಂಯೋಜನೆ, ಸಮನ್ವಯ: ಶ್ರೀ ನಟರಾಜ ಉಪಾಧ್ಯ
ಯಕ್ಷವಾಹಿನಿ® ಸಹಕಾರದಲ್ಲಿ ಜ್ಹೂಮ್ ವೇದಿಕೆಯ ಕೊಂಡಿ: https://us02web.zoom.us/j/85625197504
ಫೇಸ್ಬುಕ್ನಲ್ಲಿ ನೇರ ಪ್ರಸಾರ: https://www.facebook.com/nupadhya/
ಬನ್ನಿ, ಈ ಕಾರ್ಯಕ್ರಮವು ನಿಮ್ಮ ಸಹಕಾರದಲ್ಲಿ ಯಶಸ್ವಿಯಾದರೆ, ಇನ್ನೂ ಅನೇಕ ರಂಗಗಳಿಂದ ಆನ್ಲೈನ್ ಸಾಧಕರನ್ನು ಕರೆ ತಂದು, ತಿಂಗಳಿಗೊಂದು ಧಾರಾವಾಹಿಯ ಕಿರು ಸರಣಿಯನ್ನಾಗಿ ಮುಂದುವರಿಸಲಾಗುವುದು.
No comments:
Post a Comment